KFI - Kannada Film Industry

ನಮ್ಮ ಕನ್ನಡ ಫಿಲಂ ಇಂಡಸ್ಟ್ರಿ, ಹೆಸರೇ ಹೇಳುವಂತೆ ನಮ್ಮ ಯೌಟ್ಯೂಬ್ ಚಾನೆಲ್ ಸಂಪೂರ್ಣವಾಗಿ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ಸಿನಿ ಅಭಿಮಾನಿಗಳಿಗೆ, ಯಾವುದೇ ವಿಷಯವಾದರೂ ಇದ್ದದು ಇದ್ದಹಾಗೆ ತಲುಪಿಸಲು ಚಿಕ್ಕ ಪ್ರಯತ್ನ ಅಷ್ಟೇ,....ನಿಮ್ಮಲ್ಲೂ ಸಹ ಯಾವುದೇ ಪ್ರತಿಭೆ ಇದ್ದರೆ, ದಯವಿಟ್ಟು ನಮ್ಮಗೆ ಆ ವಿಡಿಯೋಗಳನ್ನು ಇಮೇಲ್ ಮಾಡಿ ಹಾಗು ಯಾವುದೇ ರೀತಿ ವಿಡಿಯೋಗಳ ಬಗ್ಗೆ ದೂರುಗಳಿದ್ದರೆ ದಯವಿಟ್ಟು ಇಮೇಲ್ ಮಾಡಿ,...

ಇಮೇಲ್ ಐಡಿ : nammakannadafilmindustry@gmail.com

"ದಯವಿಟ್ಟು ನಮ್ಮ ಯೌಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ, ನಮ್ಮನ್ನು ಬೆಳಸಿ ಹಾಗು ಹರಸಿ"


Namma KFI

Theatre list of #pepethefilm

#PEPEfrom30Aug

1 day ago | [YT] | 1,116

Namma KFI

#ಕಾಲಾಪತ್ಥರ್ ರಿಲೀಸ್ ಡೇಟ್ ಅನೌನ್ಸ್

1 day ago | [YT] | 1,059

Namma KFI

ಪೆಪೆ - ಕಥೆಯಾದ ಪಾತ್ರಗಳೊಂದಿಗೆ..

ಪೆಪೆಯಲ್ಲಿ ಬರುವಂತಹ ಈ ಪಾತ್ರಗಳು ನಿಮಗೆ ತಿಳಿದಿದ್ದಲ್ಲಿ, ನೀವು ಪೆಪೆಗೆ - ಪೆಪೆಯಲ್ಲಿ ಬರುವ ಸನ್ನಿವೇಶಗಳಿಗೆ - ವಿಡಂಬನೆಗಳಿಗೆ - ನೋವಿಗೆ - ನಲಿವಿಗೆ - ಹೆಚ್ಚಾಗಿ ಪಾತ್ರಗಳ ಮನಸ್ಥಿತಿಗೆ ಮತ್ತಷ್ಟು ಹತ್ತಿರವಾಗುತ್ತೀರಿ....

ಪಾತ್ರಗಳ ಬರವಣಿಗೆಯಿಂದಲೇ ಕಥೆಯಾದ ಪೆಪೆ AUG 30ರಂದು ನಿಮ್ಮ ಮುಂದೆ ಬರಲಿದ್ದಾನೆ..

2 days ago | [YT] | 153

Namma KFI

ಬಲೂನ್ ಸೌಂಡ್‌ಗೆ ಬೆಚ್ಚಿದ ಧನ್ಯ ರಾಮ್‌ಕುಮಾರ್🤣
https://youtu.be/rhODvr_sA08

Powder Movie Releasing On 23rd August

#Powder #DiganthManchale #DhanyaRamkumar #SharmielaMandre #RangayanaRaghu #AnirudhAcharya #GopalakrishnaDeshpande #RavishankarGowda #Nagabhushan #HuliKarthik #VasukiVaibhav #VijayKiragandur #KarthikGowda #KRGStudios #TVFMotionPictures

4 days ago | [YT] | 64

Namma KFI

ಕೃಷ್ಣಂ ಪ್ರಣಯ ಸಖಿ - ಸಿನಿಮಾ ಫ್ಯಾಮಿಲಿ audience ಹೃದಯ ಗೆದ್ದಿದೆ - Tremendous Response 💯

𝗙𝗮𝗺𝗶𝗹𝘆 𝗘𝗻𝘁𝗲𝗿𝘁𝗮𝗶𝗻𝗲𝗿 𝗢𝗳 𝗧𝗵𝗲 𝗬𝗲𝗮𝗿 💖

#KrishnamPranayaSakhi
#goldenstar_ganesh
#Malvikanairofficial
#iamsharanyashetty

5 days ago | [YT] | 1,862

Namma KFI

https://youtu.be/XIKtmp2LVDs?si=Fco4G...
.
ರಾಕಿಂಗ್! ಬೆಂಕಿ ಟೀಸರ್ ಗುರೂ. ಕವೀಶ್ ಶೆಟ್ಟಿ ಖಡಕ್ ಆಕ್ಷನ್ ಖದರ್ ಮತ್ತು ಸಡಗರ ರಾಘವೇಂದ್ರ ಜಬರ್ದಸ್ತ್ ನಿರ್ದೇಶನ. ಸೂಪರ್ ಟೀಸರ್ ಖಂಡಿತಾ ಮಿಸ್ ಮಾಡ್ಕೋಬೇಡಿ.

6 days ago | [YT] | 215

Namma KFI

#UiTheMovie hits theaters this October
https://youtu.be/8lwSsRWmRyY

1 week ago | [YT] | 1,122

Namma KFI

ಕೃಷ್ಣo ಪ್ರಣಯ ಸಖಿ✌💖

1 week ago | [YT] | 2,763

Namma KFI

ಲಕ್ಕು ನಂಬಿ ಇವನು ಕುಂತವ್ನೆ, ಲಕ್ಷ್ಮವ್ವಂಗೆ ದತ್ತು ಪುತ್ರಾನೇ
ಕುಮಾರ ನಿಮ್ಮ ಕುಮಾರ ಕ್ರೆಡಿಟ್ ಕ್ರೆಡಿಟ್ ಕುಮಾರ...

1 week ago | [YT] | 136

Namma KFI

ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ 25ನೇ ಸಿನಿಮಾ ಬಲರಾಮನ ದಿನಗಳು🔥

ಆ ದಿನಗಳು ಕೆ.ಎಂ ಚೈತನ್ಯ ನಿರ್ದೇಶನ & ಪದ್ಮಾವತಿ ಫಿಲಂಸ್ ವತಿಯಿಂದ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ರವರ ಅದ್ದೂರಿ ನಿರ್ಮಾಣ💥

BIG Update on 23rd Aug 2024🤘💥

#BalaraamanaDinagalu
#VinodPrabhakar #PadmavathiFilms #KMChaitanya
#PadmavathiJayaram #Shreyas
#SMaheshKumar #Reach

1 week ago | [YT] | 106